ಎ) ಉದ್ದರಣ
ಎ) ಕ್ರಿಯಾಪ್ರಕೃತಿ ಬಿ) ಕ್ರಿಯಾಸ್ವರೂಪ ಸಿ) ಕ್ರಿಯೆ
ಡಿ) ಪ್ರತ್ಯಯ
2. ‘ಈಗೀಗ’ ಪದದ ವ್ಯಾಕರಣ ವಿಶೇಷ
ಎ) ನುಡಿಗಟ್ಟು
ಬಿ) ಜೋಡುನುಡಿ
ಸಿ) ದ್ವಿರುಕ್ತಿ
ಡಿ) ಪಡೆನುಡಿ
3. ಈ ಕೆಳಗಿನವುಗಳಲ್ಲಿ ಕೃದಂತ ಭಾವನಾಮಕ್ಕೆ ಉದಾಹರಣೆ
ಎ) ನಡೆಯಲು
ಬಿ) ನಡವಳಿಕೆ ಸಿ) ನಡೆಯುವ
ಡಿ) ಚೆಲುವಿಕೆ
4. ಪಾರಿಭಾಷಿಕ ಪದಗಳನ್ನು ಬಳಸುವಾಗ ಅನ್ಯಭಾಷೆಯ ಪದಗಳನ್ನು ಬಳಸುವಾಗ, ಪ್ರಮುಖ ಪದಗಳನ್ನು
ಸೂಚಿಸುವಾಗ ಈ ಚಿಹ್ನೆಯನ್ನು ಬಳಸುತ್ತಾರೆ.
ಬಿ) ಅರ್ಧವಿರಾಮ ಸಿ) ವಾಕ್ಯವೇಷ್ಟನ ಡಿ) ಆವರಣ
5, ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ
ವಾಕ್ಯವಾಗಿದ್ದರೆ ಅದು
ಎ) ಸಾಮಾನ್ಯವಾಕ್ಯ ಬಿ) ಸಂಯೋಜಿತ ವಾಕ್ಯ ಸಿ) ಮಿಶ್ರವಾಕ್ಯ ಡಿ) ಭಾವಸೂಚಕವಾಕ್ಯ
6, ನೀರದ- ಪದದ ಅರ್ಥ
ಎ) ಮೋಡ
ಬಿ) ಆಕಾಶ
ಸಿ) ಸಮುದ್ರ ಡಿ) ಜಲಧಿ
II. ಈ ಕೆಳಗಿನ ಮೊದಲೆರಡು ಪದಗಳಿಗೆ ಇರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಹೊಂದುವ ಸಂಬಂಧಿಸಿದ
ಪದವನ್ನು ಬರೆಯಿರಿ:
1 X 4 =4
7, ಅನುನಾಸಿಕಗಳು : 05 : : ಅವರ್ಗೀಯ ವ್ಯಂಜನಗಳು :
8, ಹೆದ್ದಾರಿ : ಕರ್ಮಧಾರಯ ಸಮಾಸ : : ಅರಮನೆ :
9, ಪಟ್ಟಣ : ಪತ್ತನ : : ವಂಶ :
10. ಆಹಾ : ಭಾವಸೂಚಕಾವ್ಯಯ : : ಅದುವೇ :
III ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ,
7×1=7
11. ಮುದುಕಿಯ ಗಂಡನು ಎಲ್ಲಿಗೆ ಹೋಗಿದ್ದನು?
12. ಯುದ್ಧದ ಬಗೆಗೆ ಮುದುಕಿಯ ಅಭಿಪ್ರಾಯವೇನು?
13, ವ್ಯಾಪಾರಿಗಳು ಅರ್ಧರಾತ್ರಿಯಲ್ಲಿ ಎಲ್ಲಿ ಬೀಡುಬಿಟ್ಟರು?
14. ಪ್ರಜಾಪ್ರತಿನಿಧಿ ಸಭೆಯಲ್ಲಿದ್ದ ಸದಸ್ಯರ ಸಂಖ್ಯೆ ಎಷ್ಟು?
15. ಕವಿ ಜಿ.ಎಸ್ ಶಿವರುದ್ರಪ್ಪನವರು ನಾವು ಯಾವ ಎಚ್ಚರದೊಳು ಬದುಕಬೇಕಿದೆ ಎಂದು ಹೇಳಿದ್ದಾರೆ?
16, ಕುದುರೆಯನ್ನು ಅವನು ಯಾವುದರಿಂದ ಕಟ್ಟಿದನು?
17. ಬೀಸುವ ಕಲ್ಲನ್ನು ಕುರಿತಾದ ಒಗಟು ಬರೆಯಿರಿ.
TV ಈ ಕೆಳಗಿನವುಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ:
:
10×2=20
18. ನಿರ್ಜಿವವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?
19, ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
20. ಮಂಚಮ್ಮ ದೇವಿಯು ತನಗೆ ಗುಡಿ ಕಟ್ಟುವುದು ಬೇಡವೆಂದು ಹೇಳಲು ಕಾರಣವೇನು?
hlo eshtu question GE henge answer madoodu me samaj nahi harahahuu bii
BTW
good afternoon
this is so long i dont know whole these answers