ಊರುಗಳ ಹೆಸರುಗಳನ್ನು ಕಂಡುಹಿಡಿಯಿರಿ
1.ವಿಜಯನಗರದ ಹೆಬ್ಬಾಗೆಲು
2.ಕೃಷ್ಣದೇವರಾಯನ ಖಜಾನೆ
ಸಮುದ್ರದೊಂದಿಗೆ ಸೇರಿದೆ.
3.ಸುವರ್ಣ ಬೆಟ್ಟ.
4. ಕುಸುಮ ಸಾಗರ.
5. ಕಪಿಯ ಕಡಲು
6. ನವ ನಗರ
7.ಕಲ್ಲಿನ ಊರು
8. ಶಿವ ನಾರಾಯಣ
9. ಬಣ್ಣದ ಕೋಟೆ.
10. ಕುಮಾರರಾಮನ ನಗರ
11. ದ್ವಾರದ ದುರ್ಗ.
12.ಅಶ್ವ ವದನ.
13.ಷಣ್ಮುಖನ ಊರು
14.ಸಿದ್ಧಿಪುರುಷರ ಸ್ವಳ.
15.ಮಂಗನ ಸ್ವಾಮಿಯ ಶರಧಿ
Answer:
this language can’t be understood by most people write in English