1 thought on “1.ವರ್ಗಾವಣೆ ಬೇಸಾಯ ಮತ್ತು ಸಿರ ಬೇಸಾಯಗಳ ನಡುವಿನ ಭಿನ್ನತೆ ಬರೆಯಿರಿ.<br />Write the difference between transfer tillage and fixed tillage”
ವರ್ಗಾವಣೆ ಬೇಸಾಯ:
ಕಾಡಿನ ಸ್ವಲ್ಪ ಭಾಗವನ್ನು ಕತ್ತರಿಸಿ ಸುಟ್ಟು ವಿಸ್ತರಿಸಿ ಕೆಲವು ವರ್ಷಗಳ ಕಾಲ ಬೇಸಾಯ ಮಾಡಲಾಗುವುದು.ಅಲ್ಲಿನ ಮಣ್ಣಿನ್ನ ಸಾರ ಕಡಿಮೆಯಾದ ಮೇಲೆ ಅದನ್ನು ಬಿಟ್ಟು ಬೇರೆ ಕಡೆಗೆ ವಲಸೆ ಹೋಗಿ ಬೇಸಾಯ ಮಾಡುವ ಕ್ರಮವನ್ನು ವರ್ಗಾವಣೆ ಬೇಸಾಯ ಎನ್ನುವರು.
ಸ್ಥಿರ ಬೇಸಾಯ:
ಒಂದೇ ಕಡೆ ನೆಲೆಸಿ ಬೇಸಾಯ ಮದುದಕ್ಕೆ ಸ್ಥಿರ ಬೇಸಾಯ ಎನ್ನುವರು.