2 thoughts on “ಕೊರೋನಾ ಹೆಚ್ಚಾಗಿರುವ ಇಂದಿನ ಸ್ಥಿತಿಗೆ ಯಾರು ಕಾರಣ’ ಎಂಬ ಬಗ್ಗೆ ನಿಮ್ಮ ಅಭಿಪ್ರಾಯವನ್ನು<br />ಸಂಕ್ಷಿಪ್ತವಾಗಿ ಬರೆಯಿರಿ. don’t answer if you don’t”
Answer:
ಕೋರೋಣ ಹೆಚ್ಚಾಗಿರುವ ಇಂದಿನ ಸ್ಥಿತಿಗೆ ಕಾರಣ ಜನರು.
ಕೆಲವರು ಮುಖವಾಡ ಧರಿಸುವುದಿಲ್ಲ.ಸಾಮಾಜಿಕ ಅಂತರ ಕಾಪಡುವುದಿಲ್ಲ.ಹೊರಗೆ ಹೋಗಿ ಮನೆಗೆ ಹಿಂತಿರುಗುವಾಗ ಸ್ಯಾನಿಟೈಜರ್ ಬಳಸುವುದಿಲ್ಲ. ತುಂಬಾ ಜನ ಲಾಕ್ಡೌನ್ ಇದ್ದರೂ ಹೊರಗಡೆ ಸುತ್ತುತ್ತಿದ್ದಾರೆ.ಮುಖವಾಡ ಸರಿಯಾಗಿ ಧರಿಸುದಿಲ್ಲ.ಗುಂಪು ಗುಂಪಾಗಿ ಮಾರ್ಕೆಟ್ ಗಳಲ್ಲಿ ಸುತ್ತಾಡುತ್ತಾರೆ ಅದರಿಂದ ಜನರೇ ಕಾರಣ.

Explanation:
ಜನರು…
Hope this helps