ಪದದ ಕೊನೆಅಕ್ಷರ ಡು,
ಬರುವಂತೆ ಪದರಚಿಸಿರಿ.
1)ಕೊಂಬು
2)ಬೆಳೆ,ನೀರು ಇಲ್ಲದ ಭೂಮಿ
3)ಚೆಲ್ಲು
4)ಮೂತಿ
5)ಮೇಲ್ಬಾವಣಿ
6)ದೂರಮಾಡು
7)ಗುಂಡನೆ ಆಟವಾಡುವ ಸಾಧನ
8)ಗಾನ
9)ಮೇಕೆ
10)ಅರಣ್ಯ
11)ವೀಕ್ಷಣೆ
12)ವಾಸಿಸುವ ಜಾಗ
13)ಧರಿಸು
14)ತಿರುಪತಿ ಪ್ರಸಾದ
15)ಕಾಲಿಗೆ ಧರಿಸುವ ಗ್ರಾಮ್ಯಚಪ್ಪಲಿ
16)ಕೈಕಾಲು ಸ್ವಾದೀನ ವಿಲ್ಲದಂತೆ
ಮರಗಟ್ಟುವುದು
17)ವೀರಾವೇಷದಿಂದ ಯುದ್ಧಮಾಡು
18)ನೀರಲ್ಲಿ ಮುಳುಗದಿರುವುದು
19)ಆಗಸದಲ್ಲಿ ಸಾಗು
20)ನೆಲದ ಮೇಲೆ ಮಲಗಿ ಇತ್ತಿಂದತ್ತ ಚಲಿಸು
21)ಜೋರಗಿ ಪದೇ ಪದೇ ಕೂಗುವುದು
22)ಕಬ್ಬಿಣದ ಉಂಡೆ
23)ಮಸಣ
24)ಮುದುರಿ ಕೊಳ್ಳುವುದು
25)ನಮಸ್ಕರಿಸು
12:02
Answer:
sorry I am not able to understand your question